ಅರ್ಥ : ವಿರಾಮ ಚಿಹ್ನೆಯಲ್ಲಿ ಸ್ವಲ್ಪ ನಿಲ್ಲಿಸಿ ಓದುವುದನ್ನು ಸೂಚಿಸುವ ಚಿಹ್ನೆ
ಉದಾಹರಣೆ :
ಅವಳು ಅಲ್ಪವಿರಾಮವಿಲ್ಲದೆ ತಪ್ಪು ವಾಕ್ಯರಚನೆ ಮಾಡಿದ್ದಾಳೆ
ಸಮಾನಾರ್ಥಕ : ", ಅಲ್ಪವಿರಾಮ ಚಿಹ್ನೆ
ಇತರ ಭಾಷೆಗಳಿಗೆ ಅನುವಾದ :
एक प्रकार का विराम चिन्ह जो पूर्ण विराम की अपेक्षा कुछ थोड़े विराम का सूचक होता है।
इस वाक्य में और की जगह पर अल्प विराम होना चाहिए।A punctuation mark (,) used to indicate the separation of elements within the grammatical structure of a sentence.
comma