ಅರ್ಥ : ಗೊತ್ತು ಗುರಿ ಇಲ್ಲದೆ ತಿರುಗಾಡುವವನು
ಉದಾಹರಣೆ :
ಯೋಗಿನಾಥನು ಒಬ್ಬ ಅಲೆಮಾರಿ ಸಂತ.
ಸಮಾನಾರ್ಥಕ : ಅಲೆಮಾರಿ, ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ
ಇತರ ಭಾಷೆಗಳಿಗೆ ಅನುವಾದ :
जो बहुत घूमता हो।
योगिराज हरिहरनजी एक घुमक्कड़ संत हैं।