ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲುಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಲುಗಿಸು   ಕ್ರಿಯಾಪದ

ಅರ್ಥ : ಯಾವುದನ್ನಾದರು ಬಳುಕಿಸುವ ಪ್ರವೃತ್ತಿ

ಉದಾಹರಣೆ : ನೃತ್ಯ ಮಾಡುತ್ತಿರುವ ಸಮಯದಲ್ಲಿ ನೃತ್ಯಕಾರ್ತಿಯು ಸೊಂಟವನ್ನು ಬಳುಕಿಸಿದಳು.

ಸಮಾನಾರ್ಥಕ : ಅಲ್ಲಾಡಿಸು, ಕುಲುಕಿಸು, ಬಳುಕಿಸು, ಸರಿದಾಡಿಸು


ಇತರ ಭಾಷೆಗಳಿಗೆ ಅನುವಾದ :

किसी की भावनाओं को उकसाना या मन को विचलित करना।

ब्लैक होल के रहस्यों ने विज्ञान की दुनिया को हिला दिया है।
हिलाना

ಅರ್ಥ : ಅದರ ಸ್ಥಾನದಿಂದ ಬೇರ್ಪಡಿಸುವುದು ಅಥವಾ ಆ ಕಡೆ-ಈ ಕಡೆ ಮಾಡು

ಉದಾಹರಣೆ : ದೊಡ್ಡ-ದೊಡ್ಡ ರಾಜ-ಮಹಾರಾಜರುಗಳು ಕೂಡ ಸೀತಾ ಸ್ವಂವರದಲ್ಲಿ ಶಿವ ಧನಸ್ಸನ್ನು ಅಲುಗಾಡಿಸಲಾಗಲಿಲ್ಲ.

ಸಮಾನಾರ್ಥಕ : ಅಲ್ಲಾಡಿಸು, ಬಳುಕಿಸು, ಸರಿದಾಡಿಸು


ಇತರ ಭಾಷೆಗಳಿಗೆ ಅನುವಾದ :

स्थान से उठाना या इधर-उधर करना।

बड़े -बड़े राजा-महाराजा भी सीता स्वयंवर में शिव धनुष को न हिला सके।
हिलाना

Change the arrangement or position of.

agitate, commove, disturb, raise up, shake up, stir up, vex

ಅರ್ಥ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

ಉದಾಹರಣೆ : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

ಸಮಾನಾರ್ಥಕ : ಅಲ್ಲಾಡಿಸು, ಜಗ್ಗಿಸು, ತೂಗಾಡಿಸು, ನಡುಗಿಸು, ಬಳುಕಿಸು, ಸರಿದಾಡಿಸು


ಇತರ ಭಾಷೆಗಳಿಗೆ ಅನುವಾದ :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake