ಅರ್ಥ : ಯಾರಿಂದಲಾದರೂ ಶ್ರದ್ಧಾಪೂರ್ವಕವಾಗಿ ದೇವತೆ, ಸಮಾಧಿ ಮೊದಲಾದವುಗಳ ಮೇಲೆ ಇಡುವಂತಹ
ಉದಾಹರಣೆ :
ಗಾಂಧೀಜಿಯ ಸಮಾಧಿಯ ಮೇಲೆ ಪ್ರತಿ ದಿನ ಹೂಗಳನ್ನು ಅರ್ಪಿಸಲಾಗುತ್ತದೆ.
ಸಮಾನಾರ್ಥಕ : ಸಮರ್ಪಿಸು
ಅರ್ಥ : ಯಾವುದೇ ವಿಶಿಷ್ಟ ಕೆಲಸಗಳಿಗೆ ಪೂರ್ಣ ರೀತಿಯಲ್ಲಿ ತನ್ನನ್ನು ತೊಡಗಿಸುವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ಇಡೀ ಜೀವನವನ್ನು ಸಮಾಜ ಸೇವೆಗೆಂದು ಮುಡುಪಾಗಿ ಇಟ್ಟ.
ಸಮಾನಾರ್ಥಕ : ಮುಡುಪಾಗಿಡು, ಸಮರ್ಪಿಸು
ಇತರ ಭಾಷೆಗಳಿಗೆ ಅನುವಾದ :
किसी विशिष्ट कार्य, व्यक्ति या कारण आदि के लिए धन, समय आदि पूरी तरह से देना।
उसने अपना सारा जीवन समाज सेवा के लिए समर्पित कर दिया है।Give entirely to a specific person, activity, or cause.
She committed herself to the work of God.ಅರ್ಥ : ಶ್ರದ್ಧಾಪೂರ್ವಕವಾಗಿ ದೇವರು, ಸಮಾಧಿ ಮುಂತಾದವುಗಳಿಗೆ ನಮಸ್ಕಾರ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ಶಿವನ ಪ್ರತಿಮೆಗೆ ಜಲ, ಅಕ್ಷತೆ, ಪುಷ್ಪ ಮತ್ತು ಬಿಲ್ವ ಪತ್ರೆಗಳಿಂದ ಪೂಜೆ ಮಾಡಿದೆ.
ಸಮಾನಾರ್ಥಕ : ಅರ್ಪಣೆ ಮಾಡು, ಪೂಜಿಸು, ಪೂಜೆ ಮಾಡು
ಇತರ ಭಾಷೆಗಳಿಗೆ ಅನುವಾದ :
श्रद्धापूर्वक देवता, समाधि आदि पर अर्पण करना।
उसने शिव प्रतिमा पर जल, अक्षत, पुष्प और बेल पत्र चढ़ाया।