ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರ್ಥವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥವಾಗು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಸ್ವಭಾವ ಅಥವಾ ಗುಣ ಮುಂತಾದವುಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ.

ಸಮಾನಾರ್ಥಕ : ಅರ್ಥೈಸು, ಗುರುತಿಸು


ಇತರ ಭಾಷೆಗಳಿಗೆ ಅನುವಾದ :

किसी के स्वभाव या गुण को जानना।

मैं उनको नहीं समझ पाई।
जानना, पहचानना, समझ पाना, समझना

Know the nature or character of.

We all knew her as a big show-off.
know

ಅರ್ಥ : ಭಾಷೆಯ ಜಗ್ಗೆ ಜ್ಞಾನ ಹೊಂದಿರುವ ಪ್ರಕ್ರಿಯೆ

ಉದಾಹರಣೆ : ನನಗೆ ತಮಿಳು ಭಾಷೆ ಅರ್ಥವಾಗುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

भाषा का ज्ञान होना।

मैं तमिल नहीं समझती।
समझना

Make sense of a language.

She understands French.
Can you read Greek?.
interpret, read, translate, understand