ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರೆ   ಕ್ರಿಯಾಪದ

ಅರ್ಥ : ಘರ್ಷಣೆ ಮಾಡು

ಉದಾಹರಣೆ : ಮಹಾತ್ಮಾರು ಗಂಧವನ್ನು ಅರೆಯುತ್ತಿದ್ದಾರೆ.

ಸಮಾನಾರ್ಥಕ : ತೇಯು


ಇತರ ಭಾಷೆಗಳಿಗೆ ಅನುವಾದ :

घर्षण करना।

महात्माजी चंदन रगड़ रहे हैं।
अरेरना, घसना, घिसना, रगड़ना

Move over something with pressure.

Rub my hands.
Rub oil into her skin.
rub

ಅರ್ಥ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಸೀಮ ಬಲು ಬೇಗ ಲಟ್ಟಿಸುತ್ತಾಳೆ.

ಸಮಾನಾರ್ಥಕ : ಅರಿ, ಒತ್ತು, ಲಟ್ಟಿಸು


ಇತರ ಭಾಷೆಗಳಿಗೆ ಅನುವಾದ :

रोटी, पूरी आदि बनाने के लिए चकले पर लोई रखकर बेलन से पतला करना।

सीमा बहुत जल्दी-जल्दी बेलती है।
बेलना, रोलना

Flatten or spread with a roller.

Roll out the paper.
roll, roll out

ಅರ್ಥ : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.

ಸಮಾನಾರ್ಥಕ : ಪುಡಿ ಮಾಡು, ಬೀಸು, ಹಿಟ್ಟು ಮಾಡು


ಇತರ ಭಾಷೆಗಳಿಗೆ ಅನುವಾದ :

पीसने का काम दूसरे से कराना।

हर रविवार सुरेश गेहूँ पिसवाता है।
पिसवाना, पिसाना