ಅರ್ಥ : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ
ಉದಾಹರಣೆ :
ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.
ಸಮಾನಾರ್ಥಕ : ಅರಾಜಕತೆ, ಅವ್ಯವಸ್ಥೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ
ಇತರ ಭಾಷೆಗಳಿಗೆ ಅನುವಾದ :
A state of lawlessness and disorder (usually resulting from a failure of government).
anarchy, lawlessness