ಅರ್ಥ : ಯಾವುದೇ ವಸ್ತು ಸಂಗತಿಯನ್ನು ಯಾರಿಗೂ ಕಾಣದಂತೆ ಇಡುವಷ್ಟು ಯೋಗ್ಯವಲ್ಲದ್ದು
ಉದಾಹರಣೆ :
ಅವರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದರಿಂದಾಗಿ ಈಗ ಅದು ಮುಚ್ಚಿಡಲಾರದ ಸಂಗತಿ
ಸಮಾನಾರ್ಥಕ : ಗುಪ್ತವಲ್ಲದ, ಮುಚ್ಚಿಡಲಾರದ
ಇತರ ಭಾಷೆಗಳಿಗೆ ಅನುವಾದ :
Not concealed or hidden.
Her unconcealed hostility poisoned the atmosphere.