ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಂದೆಯನ್ನು ಸಂಬೋದಿಸುವ ಅಥವಾ ಕರೆಯಲು ಬಳಸುವ ಪದ
ಉದಾಹರಣೆ : ನಾವು ನಮ್ಮ ತಂದೆಯವರನ್ನು ಅಪ್ಪ ಎಂದು ಕರೆಯುತ್ತೇವೆ
ಸಮಾನಾರ್ಥಕ : ಅಪ್ಪ, ಅಪ್ಪೈಯ, ತಂದೆ
ಇತರ ಭಾಷೆಗಳಿಗೆ ಅನುವಾದ :हिन्दी English
पिता के लिए संबोधन।
An informal term for a father. Probably derived from baby talk.
ಸ್ಥಾಪನೆ