ಅರ್ಥ : ವಿಧಿಪೂರ್ವಕವಾಗಿ ಸ್ನಾನ ಮಾಡಿಸಿದ ಅಥವಾ ಯಾವುದರಿಂದ ಅಭಿಷೇಕವನ್ನು ಮಾಡಲಾಗಿದೆಯೋ
ಉದಾಹರಣೆ :
ಪೂಜಾರಿಯು ಅಭಿಷೇಕಮಾಡಿದಂತಹ ಪುಷ್ಪಗಳನ್ನು ಭಕ್ತರಿಗೆ ಹಂಚುತ್ತಿದ್ದಾನೆ.
ಸಮಾನಾರ್ಥಕ : ಅಭಿಷೇಕಮಾಡಿದ, ಅಭಿಷೇಕಮಾಡಿದಂತಹ
ಇತರ ಭಾಷೆಗಳಿಗೆ ಅನುವಾದ :
विधिपूर्वक स्नान कराया हुआ या जिसका अभिषेक किया गया हो।
पुजारी अभिषिक्त पुष्पों को भक्तों में बाँट रहे हैं।