ಅರ್ಥ : ಯಾವುದು ಪ್ರಕಟಣೆಗೆ ಯೋಗ್ಯವಲ್ಲವೋ
ಉದಾಹರಣೆ :
ಸಂಪಾದಕನು ಅಪ್ರಕಟಣೆಯ ರಚನೆಗಳನ್ನು ವಾಪಸ್ಸು ಕಳುಹಿಸಿದರು.
ಸಮಾನಾರ್ಥಕ : ಅಪ್ರಕಟಣೆಯಂತ, ಅಪ್ರಕಟಣೆಯಂತಹ, ಅಪ್ರಕಟಿತ, ಅಪ್ರಕಟಿತವಾದ, ಅಪ್ರಕಟಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
Not suitable for publication.
unpublishable