ಅರ್ಥ : ತೋಳುಗಳಲ್ಲಿ ಬಿಗಿದಪ್ಪಿಕೊಳ್ಳುವುದು
ಉದಾಹರಣೆ :
ತಂದೆಯು ಮಗಳನ್ನು ಮಮತೆಯಿಂದ ಆಲಂಗಿಸಿಕೊಂಡನು.
ಸಮಾನಾರ್ಥಕ : ಆಲಂಗಿಸಿಕೋ, ತಬ್ಬಿಕೋ, ತೆಕ್ಕೆ
ಇತರ ಭಾಷೆಗಳಿಗೆ ಅನುವಾದ :
किसी को बाँहों में भरकर गले से लगाना।
बेटी के प्रणाम करते ही पिता ने उसे गले लगाया।