ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ಪಣೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ಪಣೆ ಮಾಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುವನ್ನು ತಂದುಕೊಡಲು ಅಥವಾ ಕಳುಹಿಸಿಕೊಡಲು ಹೇಳುವುದು ಅಥವಾ ತರಿಸುವುದು

ಉದಾಹರಣೆ : ಅವನು ಹೊಟೆಲಿನಲ್ಲಿ ಎರಡು ಕಪ್ ಚಹಾ ತರುವಂತೆ ಆಜ್ಞೆ ಮಾಡಿದ.

ಸಮಾನಾರ್ಥಕ : ಆಜ್ಞೆ ಮಾಡು


ಇತರ ಭಾಷೆಗಳಿಗೆ ಅನುವಾದ :

कुछ चीज लाने या भेजने के लिए कहना या मँगाना।

उसने होटल में दो कप चाय के लिए ऑर्डर दिया।
आर्डर देना, ऑर्डर देना

Make a request for something.

Order me some flowers.
Order a work stoppage.
order

ಅರ್ಥ : ಅಧಿಕಾರದ ರೂಪದಲ್ಲಿ ಅಥವಾ ಯಾವುದೇ ಕಾರ್ಯ ಅಥವಾ ಮಾತಿನ ಮೂಲಕ ಅಪ್ಪಣೆ ಮಾಡು ಅಥವಾ ಜೋರಾಗಿ ಹೇಳುವ ಪ್ರಕ್ರಿಯೆ

ಉದಾಹರಣೆ : ಎತ್ತುಗಳಿಗೆ ಕೇವಲ ಭೂಸ ಮಾತ್ರ ಕೊಡಬೇಕೆಂದು ಮಾಲೀಕರು ಕೆಲಸಗಾರರಿಗೆ ತಾಕೀತು ಮಾಡಿದರು.

ಸಮಾನಾರ್ಥಕ : ಆಜ್ಞೆ ಮಾಡು, ತಾಕೀತು ಮಾಡು


ಇತರ ಭಾಷೆಗಳಿಗೆ ಅನುವಾದ :

अधिकारिक रूप से किसी कार्य या बात के लिए निर्देश देना या ज़ोर देकर कहना।

मालिक ने नौकरों को ताक़ीद की कि बैलों को केवल यह भूसा खिलाया जाय।
ताक़ीद करना, ताकीद करना