ಅರ್ಥ : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ
ಉದಾಹರಣೆ :
ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು
ಸಮಾನಾರ್ಥಕ : ಅಧಿಕಾರ ಪತ್ರ, ಅನುಮತಿ, ಪರವಾನಗಿ, ಪರವಾನೆ, ಪರ್ಮಿಟ್ಟು
ಇತರ ಭಾಷೆಗಳಿಗೆ ಅನುವಾದ :
कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।
महेश को गाड़ी चलाने का लाइसेंस मिल गया है।ಅರ್ಥ : ವ್ಯಕ್ತಿಯನ್ನು ಗುರುತಿಟ್ಟುಕೊಳ್ಳುವ ಅಥವಾ ಇತರೆ ವಸ್ತು ಸಂಗತಿಯ ಗುರುತಿನ ಚೀಟಿಯ ಮೂಲಕ ವ್ಯಕ್ತಿಯೊಬ್ಬ ಏನನ್ನಾದರೂ ಪ್ರಯೋಜನ ಪಡೆಯಬಲ್ಲ ಚೀಟಿ
ಉದಾಹರಣೆ :
ರಾಜುವಿಗೆ ರೈಲು ಪ್ರಯಾಣದ ಉಚಿತ ಪಾಸು ದೊರೆತಿದೆ.
ಸಮಾನಾರ್ಥಕ : ಅನುಜ್ಞಾ ಪತ್ರ, ಪರವಾನೆ, ಪಾಸು, ಪಾಸ್