ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನ್ನ ಪದದ ಅರ್ಥ ಮತ್ತು ಉದಾಹರಣೆಗಳು.

ಅನ್ನ   ನಾಮಪದ

ಅರ್ಥ : ತಿನ್ನುವುದಕ್ಕಾಗಿ ನೀರಿನಲ್ಲಿ ಬೇಸಿದ ಅಕ್ಕಿ

ಉದಾಹರಣೆ : ಅನ್ನ, ಬೇಳೆ ತೊವ್ವೆ ಮತ್ತು ಕಾಯಿಪಲ್ಲೆ ನನಗೆ ಇಷ್ಟವಾದ ಭೋಜನ.


ಇತರ ಭಾಷೆಗಳಿಗೆ ಅನುವಾದ :

खाने के लिए पानी में उबाला हुआ चावल।

मेरा प्रिय भोजन दाल, भात और सब्ज़ी है।
अंधस, अन्धस, आचाम, चावल, भात

A particular item of prepared food.

She prepared a special dish for dinner.
dish

ಅರ್ಥ : ಅಡಿಗೆ ಆಟದಲ್ಲಿ ತಯಾರಿಯಾದ ಖಾದ್ಯ ಪದಾರ್ಥ

ಉದಾಹರಣೆ : ಹುಡುಗಿಯು ಅಡಿಗೆಯನ್ನು ಬಡಿಸುತ್ತಿದ್ದಾಳೆ.

ಸಮಾನಾರ್ಥಕ : ಅಡಿಗೆ, ಪಾಕ


ಇತರ ಭಾಷೆಗಳಿಗೆ ಅನುವಾದ :

रसोई खेल में झूठ-मूठ का या तैयार खाद्य पदार्थ।

लड़की रसोई परोस रही है।
चलो अब रसोई खाते हैं।
रसोई