ಅರ್ಥ : ಅನುವಾದ ಮಾಡಲಾಗಿರುವಂತಹ
ಉದಾಹರಣೆ :
ಇದು ಮಹಾಶ್ವೇತಾ ದೇವಿಯ ಅನುವಾದಿತ ಕೃತಿ.
ಸಮಾನಾರ್ಥಕ : ಅನುವಾದ ಮಾಡಿದಂತ, ಅನುವಾದ ಮಾಡಿದಂತಹ, ಅನುವಾದಿತ, ಅನುವಾದಿತವಾದ, ಅನುವಾದಿತವಾದಂತ, ಅನುವಾದಿತವಾದಂತಹ, ಭಾಷಾಂತರಿಸಿದ, ಭಾಷಾಂತರಿಸಿದಂತ, ಭಾಷಾಂತರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
अनुवाद किया हुआ।
यह महाश्वेता देवी की अनुदित कृति है।