ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅನುಭವದ ಕೊರತೆ ಇರುವುದು
ಉದಾಹರಣೆ :
ಆ ವ್ಯಕ್ತಿಯ ಅನನುಭವದ ಕಾರಣ ಈ ಕೆಲಸವನ್ನು ಅವರಿಗೆ ವಹಿಸಲಿಲ್ಲ.
ಸಮಾನಾರ್ಥಕ : ಅನನುಭವ, ಅನುಭವವಿಲ್ಲದಿರುವಿಕೆ
ಇತರ ಭಾಷೆಗಳಿಗೆ ಅನುವಾದ :
अनुभवहीन होने की अवस्था या भाव।
अनुभवहीनता के कारण मैं इस काम को सही तरह से नहीं कर सकता।Lack of experience and the knowledge and understanding derived from experience.
Procedural inexperience created difficulties.