ಅರ್ಥ : ಸ್ಥಿರವಾದ ಭಾವನೆಯ ತಿಳುವಳಿಕೆಯಿಂದ ಪ್ರಕಟವಾಗುವ ಶಾರೀರಿಕ ಮತ್ತು ಮಾನಸಿಕ ಭಾವನೆಗಳು
ಉದಾಹರಣೆ :
ನಾಟಕದ ಪ್ರಯೋಗದಲ್ಲಿ ನಾಟಕ ಮಾಡುವುದರಿಂದ ಅಭಿನಯದ ಅನುಭವಕ್ಕೆ ಬರುವುದು.
ಇತರ ಭಾಷೆಗಳಿಗೆ ಅನುವಾದ :
स्थायी भाव के बोधन से प्रगट होने वाला शारीरिक और मानसिक भाव।
नाट्य प्रयोग में अनुभाव अभिनय से व्यक्त होते हैं।ಅರ್ಥ : ಯಾವುದೇ ಕೆಲಸ ಕಾರ್ಯದ ಬಗೆಗೆ ಈಗಾಗಲೇ ತಿಳುವಳಿಕೆ ಇರುವುದು
ಉದಾಹರಣೆ :
ಆತನಿಗೆ ಈ ಕೆಲಸದಲ್ಲಿ ಅನುಭವವಿದೆ.
ಇತರ ಭಾಷೆಗಳಿಗೆ ಅನುವಾದ :
The accumulation of knowledge or skill that results from direct participation in events or activities.
A man of experience.ಅರ್ಥ : ಕುಡಿದು-ತಿನ್ನುವ ವಸ್ತು ಮೂಗಿನಿಂದ ವಾಸನೆಯನ್ನು ತೆಗೆದುಕೊಂಡು ನಾಲಿಗೆಯಲ್ಲಿ ಅದರ ಸ್ವಾದವನ್ನು ಸವಿಯುವ ಅನುಭವ
ಉದಾಹರಣೆ :
ಹುಷಾರಿಲ್ಲದ ಕಾರಣ ರಾಮನಿಗೆ ಮೂಗಿನಿಂದ ಸ್ವಾದವನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅವನು ರುಚಿಯನ್ನು ಅನುಭವಿಸುತ್ತಾ ತಿನ್ನುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಮ್ಮ ಮೇಲೆ ಆಗುವಂತಹ ಪ್ರತ್ಯಕ್ಷ ಅಥವಾ ಸಾಕ್ಷಾತ್ ಅನುಭವ
ಉದಾಹರಣೆ :
ಗಾಂಧೀಜಿಯವರ ಅನುಭವಗಳನ್ನು ಆಧರಿಸಿ ಬರೆದಿರುವ ಪುಸ್ತಕವನ್ನು ನಾನು ಓದಿದೆ.
ಇತರ ಭಾಷೆಗಳಿಗೆ ಅನುವಾದ :
अपने ऊपर बीती हुई घटना। स्वयं अनुभव की हुई घटनाओं का वृतान्त।
मैनें गाँधीजी की आपबीती पर लिखी पुस्तक पढ़ी है।An event as apprehended.
A surprising experience.