ಅರ್ಥ : ಯಾರೋ ಒಬ್ಬರು ಪೂರ್ಣವಾಗಿ ವಾಸ ಮಾಡುತ್ತಿಲ್ಲ ಆದರೆ ಬೇರೆ ದೇಶದಿಂದ ಬಂದು ನೆಲೆಸಿರುವ ಅಥವಾ ವ್ಯಾಪಾರ ಮಾಡಲು ಎಲ್ಲಿಂದಲೋ ಬಂದು ಉಳಿದಿರುವಂತಹ
ಉದಾಹರಣೆ :
ಬೊಂಬಾಯಿಯಲ್ಲಿ ಹಲವಾರು ಅನಿವಾಸಿಗಳು ಇದ್ದಾರೆ.
ಸಮಾನಾರ್ಥಕ : ಅನಿವಾಸಿಯಾದ, ಅನಿವಾಸಿಯಾದಂತ, ಅನಿವಾಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जो पूरी तौर से बसा हुआ न हो बल्कि अस्थाई रूप से कहीं से आकर बस गया हो या अस्थाई रूप से रहने वाला।
मुम्बई में कई अनावासिक लोग रहते हैं।Not living in a particular place or owned by permanent residents.
Nonresident students who commute to classes.