ಅರ್ಥ : ಇನ್ನೂ ನಿರ್ಧಾರವಾಗಿಲ್ಲದ
ಉದಾಹರಣೆ :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
ಸಮಾನಾರ್ಥಕ : ಅನಿಶ್ಚಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
ಉದಾಹರಣೆ :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
ಸಮಾನಾರ್ಥಕ : ಅನಿರ್ದಿಷ್ಟ, ಅನಿರ್ಧಾರಿತ, ಅನಿಶ್ಚಿತ, ಸಂದಿಗ್ದ
ಇತರ ಭಾಷೆಗಳಿಗೆ ಅನುವಾದ :
जो निर्धारित न हो।
बंद के कारण सारी गाड़ियाँ अनिर्धारित समय पर चल रही हैं।