ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನರ್ಥಕಾರಿಯಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಿಂದೆ ಸಂಭವಿಸದ ಅಥವಾ ಕೇಳಿರದ ವಿನಾಶಕಾರಿಯಾದ ಅಪಾಯವಾಗಿರುವಿಕೆ ಅಥವಾ ಅರ್ಥಕ್ಕೆ ನಿಲುಕದ ಘಟನೆ ಸಂಭವಿಸಿರುವುದು

ಉದಾಹರಣೆ : ಗುಜರಾತಿನಲ್ಲಿ ಸಂಭವಿಸಿದ ಅನರ್ಥಕಾರಿಯಾದ ಭೂಕಂಪದಿಂದಾಗಿ ಸಾವಿರಾರು ಜನ ಸಾವಿಗೆ ಶರಣಾದರು.

ಸಮಾನಾರ್ಥಕ : ಅನರ್ಥಕಾರಿಯಾದ, ಅನರ್ಥಕಾರಿಯಾದಂತ, ದುರಂತದ, ದುರಂತದಂತ, ದುರಂತದಂತಹ, ಮಹಾದುರಂತದ, ಮಹಾದುರಂತದಂತ, ಮಹಾದುರಂತದಂತಹ, ವಿಪ್ಲವದ, ವಿಪ್ಲವದಂತ, ವಿಪ್ಲವದಂತಹ


ಇತರ ಭಾಷೆಗಳಿಗೆ ಅನುವಾದ :

अनर्थ या तबाही करनेवाला।

गुजरात में आए अनर्थकारी भूकंप ने बहुतों को अनाथ कर दिया।
अनर्थकारी