ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅನುಭವದ ಕೊರತೆ ಇರುವುದು
ಉದಾಹರಣೆ :
ಆ ವ್ಯಕ್ತಿಯ ಅನನುಭವದ ಕಾರಣ ಈ ಕೆಲಸವನ್ನು ಅವರಿಗೆ ವಹಿಸಲಿಲ್ಲ.
ಸಮಾನಾರ್ಥಕ : ಅನುಭವರಾಹಿತ್ಯ, ಅನುಭವವಿಲ್ಲದಿರುವಿಕೆ
ಇತರ ಭಾಷೆಗಳಿಗೆ ಅನುವಾದ :
अनुभवहीन होने की अवस्था या भाव।
अनुभवहीनता के कारण मैं इस काम को सही तरह से नहीं कर सकता।Lack of experience and the knowledge and understanding derived from experience.
Procedural inexperience created difficulties.ಅರ್ಥ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು
ಉದಾಹರಣೆ :
ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.
ಸಮಾನಾರ್ಥಕ : ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ
ಇತರ ಭಾಷೆಗಳಿಗೆ ಅನುವಾದ :