ಅರ್ಥ : ಓದು ಬರಹ ಬಾರದ ಅವಸ್ಥೆ ಅಥವಾ ಭಾವ
ಉದಾಹರಣೆ :
ಅನಕ್ಷರತೆಯನ್ನು ದೂರ ಮಾಡಿ ನಾಗರೀಕರನ್ನು ಶಿಕ್ಷಿತರನ್ನಾಗಿ ಮಾಡುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.
ಸಮಾನಾರ್ಥಕ : ಅಶಿಕ್ಷಿತತ
ಇತರ ಭಾಷೆಗಳಿಗೆ ಅನುವಾದ :
अनपढ़ होने की अवस्था या भाव।
अनपढ़ता दूर करके नागरिकों को शिक्षित करने के लिए हमें और अधिक कारगर कदम उठाने होंगे।ಅರ್ಥ : ಶಿಕ್ಷಣದ ಅಭಾವ
ಉದಾಹರಣೆ :
ಅಶಿಕ್ಷಣವನ್ನು ದೂರ ಮಾಡುವುದಕ್ಕಾಗಿ ನಾನು ಸರ್ಕಾರದೊಂದಿಗೆ ಕೈ ಜೋಡಿಸ ಬೇಕು.
ಸಮಾನಾರ್ಥಕ : ಅಶಿಕ್ಷಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಿರಕ್ಷರತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಅನಕ್ಷರತೆಯು ಸಮಾಜದ ಪ್ರಗತಿಗೆ ಬಾಧಕವಾಗಿದೆ.
ಸಮಾನಾರ್ಥಕ : ನಿರಕ್ಷರತೆ
ಇತರ ಭಾಷೆಗಳಿಗೆ ಅನುವಾದ :