ಅರ್ಥ : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು
ಉದಾಹರಣೆ :
ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ
ಉದಾಹರಣೆ :
ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.
ಸಮಾನಾರ್ಥಕ : ಅತ್ಯಧಿಕ
ಇತರ ಭಾಷೆಗಳಿಗೆ ಅನುವಾದ :
मान, मात्रा आदि में अधिक होने की अवस्था या भाव।
धन की अधिकता से वह घमण्डी हो गया है।ಅರ್ಥ : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ
ಉದಾಹರಣೆ :
ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.
ಸಮಾನಾರ್ಥಕ : ಅತಿಶಯೋಕ್ತಿ, ಹೆಚ್ಚಾಗಿ
ಅರ್ಥ : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
ಉದಾಹರಣೆ :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
ಸಮಾನಾರ್ಥಕ : ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Further or added.
Called for additional troops.