ಅರ್ಥ : ವಿಸ್ತಾರವಾಗಿ ಹೇಳಿರುವಂತಹ ಅಥವಾ ವರ್ಣನೆಯನ್ನು ಮಾಡುವಂತಹ
ಉದಾಹರಣೆ :
ನಿಮ್ಮ ಅತಿಶಯೋಕ್ತಿಯ ಮಾತಿನ ಮೇಲೆ ಯಾರು ವಿಶ್ವಾಸವನ್ನು ಇಡುತ್ತಾರೆ.
ಸಮಾನಾರ್ಥಕ : ಅತಿಶಯೋಕ್ತಿ, ಅತಿಶಯೋಕ್ತಿಯಾದ, ಅತಿಶಯೋಕ್ತಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Represented as greater than is true or reasonable.
An exaggerated opinion of oneself.