ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತಿಥಿ ಗೃಹ ಪದದ ಅರ್ಥ ಮತ್ತು ಉದಾಹರಣೆಗಳು.

ಅತಿಥಿ ಗೃಹ   ನಾಮಪದ

ಅರ್ಥ : ಅತಿಥಿಗಳು ಆಗಮಿಸಿದಾಗ ಉಳಿಯಲು ವ್ಯವಸ್ಥೆ ಇರುವ ವಾಸಯೋಗ್ಯ ಮನೆ

ಉದಾಹರಣೆ : ಅಥಿತಿ_ಗೃಹದಲ್ಲಿ ಕೋಣೆಗಳು ಖಾಲಿ ಇಲ್ಲ.

ಸಮಾನಾರ್ಥಕ : ಅಥಿತಿ ನಿವಾಸ, ಅಥಿತಿ ಭವನ


ಇತರ ಭಾಷೆಗಳಿಗೆ ಅನುವಾದ :

अतिथि के निवास की जगह या अतिथियों के लिए बना घर।

अतिथि-गृह में कोई कमरा खाली नहीं है।
अतिथि गृह, अतिथि भवन, अतिथि शाला, अतिथि-गृह, अतिथि-भवन, अतिथि-शाला, अतिथिगृह, अतिथिभवन, अतिथिशाला, मेहमान ख़ाना, मेहमान-ख़ाना, मेहमानख़ाना

A house separate from the main house. For housing guests.

guesthouse

ಅರ್ಥ : ಅತಿಥಿಗಳಿಗಾಗಿ ಮೀಸಲಾದ ವಿಶೇಷವಾದ ಸೌಲಭ್ಯಗಳನ್ನು ಹೊಂದಿದ ಕೋಣೆ

ಉದಾಹರಣೆ : ಶ್ರೀಶೈಲ ಅತಿಥಿ_ಗೃಹದಲ್ಲಿ ಮುಖ್ಯಮಂತ್ರಿಗಳು ಉಳಿದಿದ್ದಾರೆ.

ಸಮಾನಾರ್ಥಕ : ಅಥಿತಿ ಕೋಣೆ


ಇತರ ಭಾಷೆಗಳಿಗೆ ಅನುವಾದ :

घर में अतिथियों के ठहरने और सेवा-सत्कार के लिए उपयोग में आनेवाला कमरा।

कैलाश अतिथि कक्ष में अपने मेहमानों के साथ बैठा हुआ है।
अतिथि कक्ष, गैस्टरूम, मेहमान ख़ाना

A bedroom that is kept for the use of guests.

guestroom