ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇರೆಯವರ ಮನೆಯಲ್ಲಿ ಅಡುಗೆ ಕೆಲಸ ಮಾಡುವ ವ್ಯಕ್ತಿ
ಉದಾಹರಣೆ : ನಮ್ಮ ಮನೆಯಲ್ಲಿ ಕೆಲಸ ಮಾಡುವ ಬಾಣಸಿಗನ ಅಡುಗೆ ತುಂಬಾ ರುಚಿಕರವಾಗಿತ್ತು.
ಸಮಾನಾರ್ಥಕ : ಅಡುಗೆ ಮಾಡುವವ, ಬಾಣಸಿಗ
ಇತರ ಭಾಷೆಗಳಿಗೆ ಅನುವಾದ :हिन्दी English
दूसरे के यहाँ रसोई बनाने वाला व्यक्ति।
Someone who cooks food.
ಸ್ಥಾಪನೆ