ಅರ್ಥ : ಯಾವುದಾದರು ಹೋಟೆಲು, ಉಪಹಾರ ಗೃಹ ಅಥವಾ ಫಲಹಾರ ಗೃಹಗಳಲ್ಲಿ ಸಿಗುವಂತಹ ಖಾದ್ಯ ವಸ್ತುಗಳ ಸೂಚಿ ಪತ್ರ
ಉದಾಹರಣೆ :
ಸಪ್ಲೇಯರ್ ಅಡಿಗೆಯ ಸೂಚಿಪತ್ರವನ್ನು ತಂದು ನಮ್ಮ ಮುಂದೆ ಇಟ್ಟ.
ಸಮಾನಾರ್ಥಕ : ಅಡಿಗೆ ವಿವರಣಾ ಪತ್ರ, ಅಡಿಗೆಯ ಸೂಚಿಪತ್ರ, ಅಡಿಗೆಯ-ಸೂಚಿಪತ್ರ, ಆಹಾರದ ವಿವರಣಾ ಪತ್ರ, ಆಹಾರದ ವಿವರಣಾ-ಪತ್ರ, ಆಹಾರದ ಸೂಚಿಪತ್ರ, ಆಹಾರದ-ಸೂಚಿಪತ್ರ, ಊಟದ ವಿವರಣಾ ಪತ್ರ, ಊಟದ ವಿವರಣಾ-ಪತ್ರ, ಊಟದ ಸೂಚಿಪತ್ರ, ಊಟದ-ಸೂಚಿಪತ್ರ, ತಿನ್ನುವ ಪದಾರ್ಥದ ವಿವರಣಾ ಪತ್ರ, ತಿನ್ನುವ ಪದಾರ್ಥದ ವಿವರಣಾ-ಪತ್ರ, ತಿನ್ನುವ ಪದಾರ್ಥದ ಸೂಚಿಪತ್ರ, ತಿನ್ನುವ ಪದಾರ್ಥದ-ಸೂಚಿಪತ್ರ, ಭೋಜನದ ವಿವರಣಾ ಪತ್ರ, ಭೋಜನದ ವಿವರಣಾ-ಪತ್ರ, ಭೋಜನದ ಸೂಚಿಪತ್ರ, ಭೋಜನದ-ಸೂಚಿಪತ್ರ
ಇತರ ಭಾಷೆಗಳಿಗೆ ಅನುವಾದ :
किसी होटल, जलपान गृह आदि में मिलनेवाली खाद्य वस्तुओं की सूची।
बैरे ने मेनू लाकर हमारे आगे रख दिया।A list of dishes available at a restaurant.
The menu was in French.