ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಚ್ಚೆ ಹಾಕಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಚ್ಚೆ ಹಾಕಿಸು   ಕ್ರಿಯಾಪದ

ಅರ್ಥ : ಚರ್ಮದ ಮೇಲೆ ಸೂಜಿಯಿಂದ ಚಿತ್ರ ಅಥವಾ ಬೇರೆ ಚಿಹ್ನೆಯನ್ನು ಹಾಕಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಸಾಧುಗಳು ತಮ್ಮ ಶರೀರದ ಪೂರ್ತಿ ರಾಮ ರಾಮ ಎಂದು ಅಚ್ಚೆ ಹಾಕಿಸಿಕೊಂಡಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

त्वचा पर सुइयों से तिल या और कोई चिह्न आदि छपा होना।

साधु के पूरे शरीर पर राम राम गुदा हुआ है।
गुदना