ಅರ್ಥ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು
ಉದಾಹರಣೆ :
ಶ್ಯಾಮ ನನ್ನ ಒಡಹುಟ್ಟಿದ ಸೋದರ
ಸಮಾನಾರ್ಥಕ : ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ
ಇತರ ಭಾಷೆಗಳಿಗೆ ಅನುವಾದ :
A male with the same parents as someone else.
My brother still lives with our parents.ಅರ್ಥ : ಮೊದಲು ಹುಟ್ಟಿದವನು
ಉದಾಹರಣೆ :
ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.
ಸಮಾನಾರ್ಥಕ : ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ
ಇತರ ಭಾಷೆಗಳಿಗೆ ಅನುವಾದ :
An older brother.
big brotherಅರ್ಥ : ಕುಟುಂಬದಲ್ಲಿ ಮೊದಲು ಜನ್ಮಿಸಿದವ
ಉದಾಹರಣೆ :
ಲಕ್ಷಮಣನ ಹಿರಿಯ ಅಣ್ಣ ರಾಮ.
ಸಮಾನಾರ್ಥಕ : ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ
ಇತರ ಭಾಷೆಗಳಿಗೆ ಅನುವಾದ :