ಅರ್ಥ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
ಉದಾಹರಣೆ :
ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
ಸಮಾನಾರ್ಥಕ : ಕೂಡಿಕೊಳ್ಳು, ಸಂಯೋಜನೆ
ಇತರ ಭಾಷೆಗಳಿಗೆ ಅನುವಾದ :
The act of including.
inclusionಅರ್ಥ : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು
ಉದಾಹರಣೆ :
ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
ಸಮಾನಾರ್ಥಕ : ಅಡಗಿಸುವಿಕೆ, ಸಮನ್ವಿತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ
ಉದಾಹರಣೆ :
ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.
ಸಮಾನಾರ್ಥಕ : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ
ಇತರ ಭಾಷೆಗಳಿಗೆ ಅನುವಾದ :
जो पूरी तरह से समाहित या अपने अंतर्गत कर लिया गया हो।
आत्मसात् ईश्वर को बाहर ढूँढने की आवश्यकता नहीं है।ಅರ್ಥ : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ
ಉದಾಹರಣೆ :
ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.
ಸಮಾನಾರ್ಥಕ : ಅಂತರ್ಗತಗೊಂಡ, ಅಂತರ್ಗತವಾದ
ಇತರ ಭಾಷೆಗಳಿಗೆ ಅನುವಾದ :
जो अंदर स्थायी रूप से स्थित हो।
कुछ लोगों में कम बोलने का अंतर्निहित गुण विद्यमान होता है।Existing as an essential constituent or characteristic.
The Ptolemaic system with its built-in concept of periodicity.