ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ 25 ಪದದ ಅರ್ಥ ಮತ್ತು ಉದಾಹರಣೆಗಳು.

25   ನಾಮಪದ

ಅರ್ಥ : ಇಪ್ಪತ್ತಕ್ಕೆ ಐದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ಉದಾಹರಣೆ : ಐದನ್ನು ಐದರಿಂದ ಗುಣಾಕಾರ ಮಾಡಿದಾಗ ಸಿಗುವ ಉತ್ತರ ಇಪ್ಪತ್ತೈದು.

ಸಮಾನಾರ್ಥಕ : XXV, ಇಪ್ಪತ್ತೈದು

25   ಗುಣವಾಚಕ

ಅರ್ಥ : ಇಪ್ಪತ್ತು ಮತ್ತು ಐದು

ಉದಾಹರಣೆ : ಡೈರಿಯಲ್ಲಿ ಇಪ್ಪತ್ತೈದು ಹಸುಗಳಿವೆ.

ಸಮಾನಾರ್ಥಕ : ಇಪ್ಪತ್ತೈದು


ಇತರ ಭಾಷೆಗಳಿಗೆ ಅನುವಾದ :

बीस और पाँच।

डेरी में पच्चीस गायें हैं।
25, XXV, पचीस, पच्चीस, २५

Being five more than twenty.

25, twenty-five, xxv