అర్థం : ಹೇಳಲಾಗದಂತಹ ಅಥವಾ ಯಾವುದನ್ನು ಹೇಳಲಾಗುವುದಿಲ್ಲವೋ
							ఉదాహరణ : 
							ವ್ಯಕ್ತಪಡಿಸಲಾಗದಂತಹ ಮಾತುಗಳನ್ನು ಆಗಾಗ ವದಂತಿಯೆಂದು ಗಾಳಿಗೆ ತೂರಿಬಿಡಲಾಗುತ್ತದೆ.
							
పర్యాయపదాలు : ವ್ಯಕ್ತಪಡಿಸದ, ವ್ಯಕ್ತಪಡಿಸದಂತ, ವ್ಯಕ್ತಪಡಿಸದಂತಹ, ವ್ಯಕ್ತಪಡಿಸಲಾಗದ, ವ್ಯಕ್ತಪಡಿಸಲಾಗದಂತ, ವ್ಯಕ್ತಪಡಿಸಲಾಗದಂತಹ, ಹೇಳದ, ಹೇಳದಂತ, ಹೇಳದಂತಹ, ಹೇಳಲಾಗದ, ಹೇಳಲಾಗದಂತಹ
ఇతర భాషల్లోకి అనువాదం :
Not made explicit.
The unexpressed terms of the agreement.