అర్థం : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ
							ఉదాహరణ : 
							ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
							
ఇతర భాషల్లోకి అనువాదం :
అర్థం : ಸ್ವಚ್ಛಮಾಡುವುದು
							ఉదాహరణ : 
							ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.
							
పర్యాయపదాలు : ಶುಚಿ ಗೊಳಿಸು, ಶುದ್ಧ ಮಾಡು
ఇతర భాషల్లోకి అనువాదం :
అర్థం : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು
							ఉదాహరణ : 
							ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.
							
పర్యాయపదాలు : ತೊಳೆ
ఇతర భాషల్లోకి అనువాదం :