అర్థం : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
							ఉదాహరణ : 
							ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
							
పర్యాయపదాలు : ಅನಿಶ್ಚಿತತೆ, ಇಕ್ಕಟಿನ
ఇతర భాషల్లోకి అనువాదం :
The state of being unsure of something.
doubt, doubtfulness, dubiety, dubiousness, incertitude, uncertaintyఅర్థం : ಯಾವುದೋ ಒಂದು ಸ್ಥಿರವಾಗಿ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ ಅಥವಾ ಅದರಲ್ಲೆ ಏರಿಳಿತ ಇರುವುದು
							ఉదాహరణ : 
							ಉಗ್ರವಾದಿಗಳ ಕಾರಣ ಕಾಶ್ಮೀರದಲ್ಲಿ ಸಂದಿಗ್ಧ ಪರಿಸ್ಥಿತಿ ಮುಂದುವರೆಯುತ್ತಿದ್ದೆ.
							
ఇతర భాషల్లోకి అనువాదం :
अस्थिर होने की अवस्था या भाव या जिसमें उतार-चढ़ाव या उथल-पुथल हो।
आतंकवादियों के कारण कश्मीर में अस्थिरता बनी हुई है।