అర్థం : ಮಾನವನಿಗೇ ವಿಶಿಷ್ಟವಾದ ಉತ್ತಮ ಗುಣಗಳಿಗೆ ಸಂಬಂಧಿಸಿದುದು
							ఉదాహరణ : 
							ಬೇರೆಯವರಿಗೆ ಸಹಾಯ ಮಾಡುವುದು ಮಾನವೀಯ ಗುಣ
							
పర్యాయపదాలు : ಮಾನವೀಯ, ಮಾನವೀಯವಾದ, ಮಾನವೀಯವಾದಂತ
ఇతర భాషల్లోకి అనువాదం :
అర్థం : ಗೌರವಿಸುವುದಕ್ಕೆ ಯೋಗ್ಯವಾದ
							ఉదాహరణ : 
							ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.
							
పర్యాయపదాలు : ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ
ఇతర భాషల్లోకి అనువాదం :
Worthy of acceptance or satisfactory.
Acceptable levels of radiation.