అర్థం : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
							ఉదాహరణ : 
							ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
							
ఇతర భాషల్లోకి అనువాదం :
అర్థం : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
							ఉదాహరణ : 
							ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
							
పర్యాయపదాలు : ದೃಢನಂಬಿಕೆ, ನೆಚ್ಚಿಕೆ, ಭರವಸೆ, ವಿಶ್ವಾಸ
ఇతర భాషల్లోకి అనువాదం :
The quality of being dependable or reliable.
dependability, dependableness, reliability, reliableness