అర్థం : ಯಾವುದಾದರು ವಸ್ತುವನ್ನು ಎರಡು ಅಥವಾ ಎರಡಕ್ಕಿಂದ ಅಧಿಕ ಭಾಗಗಳನ್ನಾಗಿ ಮಾಡುವುದು
							ఉదాహరణ : 
							ಅವರು ಸೀರೆಯನ್ನು ಎರಡು ತುಂಡು ಮಾಡಿದರು.
							
పర్యాయపదాలు : ಚೂರು ಮಾಡು, ಮುರಿದು ಹಾಕು
ఇతర భాషల్లోకి అనువాదం :
किसी वस्तु के दो या दो से अधिक भाग करना।
राजा ने अपने दोनों बेटों के लिए राज्य के दो बराबर टुकड़े किए।అర్థం : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
							ఉదాహరణ : 
							ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
							
పర్యాయపదాలు : ಒಡೆ, ಚೂರು ಮಾಡು, ತುಂಡರಿಸು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು
ఇతర భాషల్లోకి అనువాదం :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।