అర్థం : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ
							ఉదాహరణ : 
							ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.
							
ఇతర భాషల్లోకి అనువాదం :
అర్థం : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು
							ఉదాహరణ : 
							ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.
							
పర్యాయపదాలు : ನೋಟ್
ఇతర భాషల్లోకి అనువాదం :
A written explanation or criticism or illustration that is added to a book or other textual material.
He wrote an extended comment on the proposal.అర్థం : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ
							ఉదాహరణ : 
							ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.
							
పర్యాయపదాలు : ಅಡಿ ಟಿಪ್ಪಣಿ, ನೋಟ್
ఇతర భాషల్లోకి అనువాదం :
गूढ़ वाक्य आदि का विस्तृत और स्पष्ट अर्थ बतानेवाला छोटा लेख।
इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।A comment or instruction (usually added).
His notes were appended at the end of the article.అర్థం : ವ್ಯಾಖ್ಯೆ ಮಾಡಲಾಗಿರುವ
							ఉదాహరణ : 
							ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.
							
పర్యాయపదాలు : ಟಿಪ್ಪಣಿಸಿದ, ಟಿಪ್ಪಣಿಸಿದಂತ, ಟಿಪ್ಪಣಿಸಿದಂತಹ
ఇతర భాషల్లోకి అనువాదం :
Clearly characterized or delimited.
Lost in a maze of words both defined and undefined.