అర్థం : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
							ఉదాహరణ : 
							ಇಂದಿರ ಗಾಂಧಿ  ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
							
పర్యాయపదాలు : ಅಧಿಕಾರ, ಆಜ್ಞೆ, ಪ್ರಭುತ್ವ
ఇతర భాషల్లోకి అనువాదం :
The power or right to give orders or make decisions.
He has the authority to issue warrants.అర్థం : ಮನುಷ್ಯನ ಆಚಾರ-ವ್ಯವಹಾರದಲ್ಲಿ ರಾಜ್ಯದ ಮೂಲಕ ಮಾಡಿರುವ ಸ್ಥಿರವಾದ ನಿಯಮ ಅಥವಾ ಪದ್ದತಿಯನ್ನು ಎಲ್ಲರು ಪಾಲನೆ ಮಾಡುವುದು ಅವಶ್ಯ ಮತ್ತು ಅನಿರ್ವಾಯ ಮತ್ತು ಇದ್ದನ್ನು ಉಲ್ಲಂಘನೆ ಮಾಡಿದರಿಗೆ ಶಿಕ್ಷೆ ನೀಡುವರು ಅಥವಾ ನೀಡಲಾಗುವುದು
							ఉదాహరణ : 
							ಕಾನೂನು ಬಾಹೀರವಾಗಿ ಮಾಡಿದ ಯಾವುದೇ ಕೆಲಸ ನಿಮ್ಮನ್ನು ಸಮಸ್ಯೆಗೆ ಗುರಿಮಾಡುವುದು
							
పర్యాయపదాలు : ಕಾನೂನು ಕಟ್ಟಲೆ, ಕಾಯಿದೆ, ನಿಯಮ
ఇతర భాషల్లోకి అనువాదం :
Legal document setting forth rules governing a particular kind of activity.
There is a law against kidnapping.అర్థం : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
							ఉదాహరణ : 
							ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
							
పర్యాయపదాలు : ತೀರ್ಪು, ತೀರ್ಮಾನ, ನಿರ್ಣಯ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು
ఇతర భాషల్లోకి అనువాదం :