అర్థం : ದ್ರವದಲ್ಲಿ ಯಾವುದೇ ವಸ್ತು ಹಾಕಿ ಕರಗಿಸುವ ಕ್ರಿಯೆ
							ఉదాహరణ : 
							ನೀರಿನಲ್ಲಿ ಸಕ್ಕರೆ ಕರಗುವುದರಿಂದ ಪಾನಕವನ್ನು ಮಾಡುವರು
							
ఇతర భాషల్లోకి అనువాదం :
అర్థం : ಕರಗುವ ಕ್ರಿಯೆ
							ఉదాహరణ : 
							ಮಂಜು ಗಡ್ಡೆ ಕರಗುವುದನ್ನು ತಡೆಗಟ್ಟಲು ಅದನ್ನು ಗೋಣಿಚೀಲದಲ್ಲಿ ಹಾಕಿ ಇಟ್ಟಬೇಕು.
							
పర్యాయపదాలు : ದ್ರವಿಸುವಿಕೆ, ದ್ರವೀಕರಣ, ನೀರಾಗುವಿಕೆ
ఇతర భాషల్లోకి అనువాదం :