అర్థం : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರೊಡಗೂಡಿ ನಡೆಯುವ ರೀತಿ
							ఉదాహరణ : 
							ಎಲ್ಲರೂ ಬಂದ್ ಕರೆನೀಡಲು ಒಟ್ಟಾಗಿ ಒಪ್ಪಿಕೊಂಡರು.
							
పర్యాయపదాలు : ಎಲ್ಲರೂ ಸೇರಿ, ಒಗ್ಗಟ್ಟಾಗಿ, ಒಗ್ಗಟ್ಟಿನೊಂದಿಗೆ, ಒಗ್ಗಟ್ಟಿನೊಡನೆ, ಒಟ್ಟಾಗಿ, ಒಟ್ಟುಗೂಡಿ, ಒಡಗೂಡಿ, ಒಮ್ಮತದಿಂದ, ಒಮ್ಮತದೊಡನೆ, ಸಾಮೂಹಿಕವಾಗಿ
ఇతర భాషల్లోకి అనువాదం :