అర్థం : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
							ఉదాహరణ : 
							ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
							
పర్యాయపదాలు : ಅವಸರದಂತ, ಅವಸರದಂತಹ, ಆತುರದ, ಆತುರದಂತ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
ఇతర భాషల్లోకి అనువాదం :
అర్థం : ಯಾವುದೇ ರೀತಿಯ ವಿಳಂಬವಾಗದೆ ಬೇಗ ಬೇಗನೇ ನಡೆಯುವ ಯಾವುದೇ ಕೆಲಸ ಅಥವಾ ಸಂಗತಿ
							ఉదాహరణ : 
							ತುರ್ತಾಗಿ ವಾರ್ತಾ ಇಲಾಖೆಯಿಂದ ಈ ಸಮಸ್ಯೆಯ ಸುದ್ದಿಯನ್ನು ಬಿತ್ತರಿಸಬೇಕಿದೆ.
							
పర్యాయపదాలు : ಜರೂರಾಗಿ, ತುರ್ತಾಗಿ
ఇతర భాషల్లోకి అనువాదం :
Performed with little or no delay.
An immediate reply to my letter.