అర్థం : ಪರಿಣಿತತೆ ಅಥವಾ ಪ್ರವೀಣತೆ ಇಲ್ಲದಿರುವಿಕೆ
							ఉదాహరణ : 
							ಅಪರಿಣಿತತೆಯ ಕಾರಣ ಅವನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ.
							
పర్యాయపదాలు : ಅಪರಿಣಿತ
ఇతర భాషల్లోకి అనువాదం :
Having no qualities that would render it valuable or useful.
The drill sergeant's intent was to convince all the recruits of their worthlessness.అర్థం : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
							ఉదాహరణ : 
							ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
							
పర్యాయపదాలు : ಅಧಿಪತಿ, ಸದಸ್ಯ, ಸಭಾಸದ
ఇతర భాషల్లోకి అనువాదం :
One of the persons who compose a social group (especially individuals who have joined and participate in a group organization).
Only members will be admitted.