అర్థం : ಬಣ್ಣ-ಬಣ್ಣದ ನೂಲಿನಿಂದ ಮಾಡಿದ ಜಮಖಾನ
							ఉదాహరణ : 
							ಆ ಬೀದಿಯಲ್ಲಿ ಬಣ್ಣ-ಬಣ್ಣದ ನೆಲಹಾಸುಗಳನ್ನು ಹಾಸಿದ್ದಾರೆ.
							
పర్యాయపదాలు : ನೆಲಹಾಸು
ఇతర భాషల్లోకి అనువాదం :
అర్థం : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ
							ఉదాహరణ : 
							ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.
							
పర్యాయపదాలు : ಜಮಖಾನೆ
ఇతర భాషల్లోకి అనువాదం :