అర్థం : ಎರಡೂ ಕೈಯನ್ನು ಸೇರಿಸಿ ಬಗ್ಗಿಸಿದಾಗ ಆಗುವಂತಹ ಕಂದಕದಿಂದ ಏನನ್ನಾದರು ತುಂಬಲು ಅಥವಾ ಕೊಡಲು ಉಪಯೋಗಿಸುತ್ತಾರೆ
							ఉదాహరణ : 
							ಅವನು ಬೊಗಸೆಯಲ್ಲಿ ಹೂವುಗಳನ್ನು ತೆಗೆದು ಕೊಂಡು ಹೋಗಿ ದೇವರಿಗೆ ಅರ್ಪಿಸಿದನು.
							
ఇతర భాషల్లోకి అనువాదం :
అర్థం : ಎರಡು ಹಸ್ತಗಳಲ್ಲಿ ಹಿಡಿಯುವ ಪ್ರಮಾಣ ಅಥವಾ ಗುಳಿಯಾಗುವಂತೆ ಜೋಡಿಸಿದ ಎರಡು ಹಸ್ತಗಳು
							ఉదాహరణ : 
							ಅವನು ಬೊಗಸೆಯಲ್ಲಿ ಪಂಚಾಮೃತವನ್ನು ತೆಗೆದುಕೊಂಡನು.
							
ఇతర భాషల్లోకి అనువాదం :