అర్థం : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ
							ఉదాహరణ : 
							ನೇತಾಜಿ ಭಾಷಣಮಾಡಲು ಎದ್ದರು.
							
పర్యాయపదాలు : ಎದ್ದುನಿಲ್ಲು, ಎದ್ದೇಳು, ಏಳು, ನಿಂತುಕೊಳ್ಳು
ఇతర భాషల్లోకి అనువాదం :
అర్థం : ವಾಹನವು ಪ್ರಯಾಣಿಕರು ಹತ್ತಲು ಅಥವಾ ಇಲಿಯಲು ನಿಲ್ದಾಣಗಳಲ್ಲಿ ಸ್ವಲ್ಪ ಸಮಯ ನಿಲ್ಲುವುದು
							ఉదాహరణ : 
							ಈ ಬಸ್ಸು ಎಲ್ಲಾ ನಿಲ್ಧಾಣಗಳಲ್ಲಿ ನಿಲ್ಲುವುದಿಲ್ಲ.
							
ఇతర భాషల్లోకి అనువాదం :
అర్థం : ನಡೆಯುತ್ತಾ-ನಡೆಯುತ್ತಾ ನಿಂತುಬಿಡುವುದು ಅಥವಾ ಮುಂದೆ ಹೋಗದಿರುವ ಕ್ರಿಯೆ
							ఉదాహరణ : 
							ಕುದುರೆ ಇಲ್ಲೇ ನಿಂತಿದೆ.
							
ఇతర భాషల్లోకి అనువాదం :
అర్థం : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ
							ఉదాహరణ : 
							ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.
							
పర్యాయపదాలు : ಉಳಿ, ನಿಂತು ಹೋಗು
ఇతర భాషల్లోకి అనువాదం :
అర్థం : ಮುಂದೆ ಹೋಗುವ ಚಲನೆಯು ತಡೆಯಾಗುವ ಪ್ರಕ್ರಿಯೆ
							ఉదాహరణ : 
							ದಾರಿ ರಿಪೇರಿಯಲ್ಲಿದ್ದುದ್ದರ ಕಾರಣ ನಾವು ಅಲ್ಲೇ ನಿಂತೆವು.
							
ఇతర భాషల్లోకి అనువాదం :
అర్థం : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
							ఉదాహరణ : 
							ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
							
ఇతర భాషల్లోకి అనువాదం :
అర్థం : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ
							ఉదాహరణ : 
							ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.
							
ఇతర భాషల్లోకి అనువాదం :
అర్థం : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ
							ఉదాహరణ : 
							ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.
							
పర్యాయపదాలు : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು
ఇతర భాషల్లోకి అనువాదం :
गति में अवरोध उत्पन्न होना।
चलते-चलते अचानक मेरी मोटरसाइकिल रुक गई।అర్థం : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು
							ఉదాహరణ : 
							ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.
							
పర్యాయపదాలు : ಅಡ್ಡಿಯಾಗು, ತಡೆ, ನಿಂತುಹೋಗು, ಬಂದಾಗು
ఇతర భాషల్లోకి అనువాదం :
किसी चलते हुए कार्य आदि का बीच में बंद हो जाना या आगे न बढ़ना।
काम-धंधा सब रुक गया है।