అర్థం : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
							ఉదాహరణ : 
							ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
							
పర్యాయపదాలు : ಚಂದನದ ಬೊಟ್ಟು, ಚುಕ್ಕೆ, ಬೊಟ್ಟು
ఇతర భాషల్లోకి అనువాదం :
అర్థం : ತಿಲಕವನ್ನು ಇಡುಲು ಬಳಸುವ ಕೆಂಪು ಪುಡಿ
							ఉదాహరణ : 
							ವರನ ಹಣೆ ಮೇಲೆ ಅವನ ತಂಗಿ ತಿಲಕವನ್ನು ಇಟ್ಟಳು.