ಹುಲಿ (ನಾಮಪದ)
ಬೆಕ್ಕಿನ ಜಾತಿಗೆ ಸೇರಿದ ಒಂದು ದೊಡ್ಡ ಭಯಂಕರ ಕ್ರೂರ ಪ್ರಾಣಿ
ಕಷ್ಟ (ನಾಮಪದ)
ಶರೀರ ಅಥವಾ ಮನಸ್ಸಿಗೆ ಆಗುವ ವಿಪರೀತವಾದ ನೋವು ಅಥವಾ ಸಂಕಟ
ತಡೆಯಿಲ್ಲದ (ಗುಣವಾಚಕ)
ಯಾವುದನ್ನು ನಿಲ್ಲಿಸಲು ಸಾಧ್ಯವಿಲ್ಲವೋ
ಮೊಲ (ನಾಮಪದ)
ಇಲಿಯ ತರಹದರೂಪದಲ್ಲಿರುವ ಆದರೆ ಅದಕ್ಕಿಂತ ದೊಡ್ಡದಾದ ಒಂದು ಪ್ರಸಿದ್ಧವಾದ ಪ್ರಾಣಿ
ಮನ್ಮಥ (ನಾಮಪದ)
ಕಾಮನ ರೂಪದಲ್ಲಿರುವವರನ್ನು ದೇವರೆಂದು ನಂಬುವರು
ಸಿಂಹ (ನಾಮಪದ)
ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ
ಕಠಿಣ (ಗುಣವಾಚಕ)
ಯಾವುದೋ ಒಂದನ್ನು ಗಳಿಸಲು ಕಠೋರತೆ, ದೃಡತೆ ಅಥವಾ ಸರ್ಥಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವರು
ಕೆಂಪು ಬಣ್ಣ (ನಾಮಪದ)
ಯಾವ ಬಣ್ಣವು ರಕ್ತದ ಬಣ್ಣವಿರುವುದೋ
ಮಣ್ಣಿನ ಪಾತ್ರೆ (ನಾಮಪದ)
ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ
ಕತ್ತೆ (ನಾಮಪದ)
ಕುದುರೆ ತರಹದ, ಆದರೆ ಅದಕ್ಕಿಂತ ಚಿಕ್ಕ ನಾಲ್ಕು ಕಾಲುಗಳ ಪ್ರಾಣಿ