అర్థం : ಒಡೆದು ಹೋದ ವಸ್ತುಗಳ ಹಾಗೂ ಬಿದ್ದ ಮನೆಯ ಇಟ್ಟಿಗೆ, ಕಲ್ಲು ಮೊದಲಾದವು ಅಥವಾ ಅದರ ರಾಶಿ
							ఉదాహరణ : 
							ಬಿದ್ದ ಮನೆಯ ಇಟ್ಟಂಗಿಯಿಂದ ಎರಡು ಶವಗಳನ್ನು ಹೊರತೆಗೆದರು.
							
పర్యాయపదాలు : ಪಾಳು, ಬಿದ್ದ ಮನೆಯ ಇಟ್ಟಂಗಿ
ఇతర భాషల్లోకి అనువాదం :
అర్థం : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು
							ఉదాహరణ : 
							ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ
							
పర్యాయపదాలు : ಅವಶೇಷ
ఇతర భాషల్లోకి అనువాదం :